ಜಲ ಮೂಲಗಳಿಗೆ ತ್ಯಾಜ್ಯ ಎಸೆದರೆ ಕಠಿಣ ಕ್ರಮ-ಸಚಿವ

0
42

ತಿರುವನಂತಪುರ: ಜಲ ಮೂಲ ಗಳಿಗೆ ಶೌಚಾಲಯದ ಮಾಲಿನ್ಯವನ್ನು ಹರಿಯಬಿಟ್ಟರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಲ ಸಂಪನ್ಮೂಲ ಖಾತೆ ಸಚಿವ ಕೆ. ಕೃಷ್ಣನ್‌ಕುಟ್ಟಿ ತಿಳಿಸಿದ್ದಾರೆ. ಇದರಂಗವಾಗಿ ಜಿಲ್ಲಾ ಮಟ್ಟದಲ್ಲಿ ಸಮಿತಿ ರೂಪೀಕರಿಸ ಲಾಗುವುದೆಂದು ಅವರು ತಿಳಿಸಿದರು.

NO COMMENTS

LEAVE A REPLY