ಪಿಕ್‌ಅಪ್ ಮರಕ್ಕೆ ಢಿಕ್ಕಿ ತಪ್ಪಿದ ಭಾರೀ ಅಪಾಯ

0
42

 

ಉಪ್ಪಳ: ಬಾಳೆಕಾಯಿ ಸಾಗಿಸುತ್ತಿದ್ದ ಪಿಕ್‌ಅಪ್  ನಿಯಂ ತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದಿದೆ.  ವಾಹನದಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. ಇಂದು ಮುಂಜಾನೆ ೬ ಗಂಟೆಗೆ ಉಪ್ಪಳ ಬಳಿಯ ಹಿದಾಯತ್ ನಗರದಲ್ಲಿ ಅಪಘಾತ ಸಂಭವಿಸಿದೆ.  ಕಲ್ಲಿಕೋಟೆಯಿಂದ ಮಂ ಗಳೂರು ಭಾಗಕ್ಕೆ ಬಾಳೆಕಾಯಿ ಸಾಗಿಸುತ್ತಿದ್ದ ಪಿಕ್‌ಅಪ್ ಅಪಘಾತಕ್ಕೀ ಡಾಗಿದೆ. ವಾಹನ ಮರಕ್ಕೆ ಢಿಕ್ಕಿಹೊಡೆದು ನಿಂತ ಪರಿಣಾಮ ಹೆಚ್ಚಿನ ಅಪಾಯ ತಪ್ಪಿಹೋಗಿದೆ.

NO COMMENTS

LEAVE A REPLY