ಶಂಕಾಸ್ಪದ ರೀತಿಯಲ್ಲಿ ತಿರುಗಾಟ: ಇಬ್ಬರ ಸೆರೆ

0
60

ಕಾಸರಗೋಡು: ಕಾಸರಗೋಡು ಹಳೆ ಬಸ್ ನಿಲ್ದಾಣ ಪರಿಸರದಲ್ಲಿ ಶಂಕಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಇಬ್ಬರನ್ನು  ಪೊಲೀಸರು ಬಂಧಿಸಿ ದ್ದಾರೆ. ಕೋಟಿಕುಳದ ಆರಿಫ್(೨೦), ಬೇಕಲದ ಅಬ್ದುಲ್ಲ(೨೬) ಬಂಧಿತ ರಾದವರಾಗಿದ್ದಾರೆ.

NO COMMENTS

LEAVE A REPLY