ಯುವಕನಿಗೆ ಹಲ್ಲೆ: ೪ ಮಂದಿ ವಿರುದ್ಧ ಕೇಸು

0
54

 

ಮಂಜೇಶ್ವರ: ಯುವಕನಿಗೆ ಹಲ್ಲೆಗೈದ ಆರೋಪದಂತೆ ನಾಲ್ಕು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಿಲಿಸಿಕೊಂಡಿ ದ್ದಾರೆ. ವರ್ಕಾಡಿ ಬಳಿಯ ಮುಡೂರು ತೋಕೆ ನಿವಾಸಿ ಅಬೂಬಕರ್ ಹಾಜಿಯವರ ಪುತ್ರ ಫಯಾಜ್ (೨೯) ಎಂಬವರ ದೂರಿನಂತೆ  ಸಾಬಿರ್, ನಾಸಿರ್, ರಾಸಿಕ್, ನಸೀರ್  ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ತಿಂಗಳ ೧೦ರಂದು ರಾತ್ರಿ ೧ ಗಂಟೆಗೆ ಮನೆಯಿಂದ ಫಯಾಜ್‌ರನ್ನು ಹೊರಕ್ಕೆ ಕರೆದು ಹಲ್ಲೆಗೈದುದಾಗಿ ದೂರಲಾಗಿದೆ.

NO COMMENTS

LEAVE A REPLY