ಮನೆಗೆ ನುಗ್ಗಿ ಕಿಟಿಕಿಗೆ ಹಾನಿ; ಕೇಸು ದಾಖಲು

0
23

ಕಾಸರಗೋಡು: ಮನೆಗೆ ಅಕ್ರಮವಾಗಿ ನುಗ್ಗಿ ಕಿಟಿಕಿ ಗಾಜುಗಳನ್ನು ಹಾನಿಗೊಳಿಸಿದ ಬಗ್ಗೆ ದೂರಲಾಗಿದೆ. ಕೂಡ್ಲು ಪಾರೆಕಟ್ಟೆಯ ಅಚ್ಯುತಾನಂದ ಆಚಾರ್ಯರ ಪುತ್ರ ದಿವಾಕರ ಎಂಬವರ ಮನೆಯ ಕಿಟಿಕಿ ಗಾಜ ನ್ನು ತಂಡವೊಂದು ಹಾನಿಗೈದಿದೆ ಯೆಂದು ದೂರಲಾಗಿದೆ. ನಗರಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY