ಮಟ್ಕಾ: ಇಬ್ಬರ ಸೆರೆ

0
15

 

ಬದಿಯಡ್ಕ: ಬದಿಯಡ್ಕ ಬಸ್ ನಿಲ್ದಾಣ ಪರಿಸರದಲ್ಲಿ ನಿನ್ನೆ ರಾತ್ರಿ ಮಟ್ಕಾ ನಿರತರಾಗಿದ್ದ ಬದಿಯಡ್ಕ ಪೇಟೆ ಬಳಿಯ ನಿವಾಸಿಗಳಾದ ಪ್ರದೀಪ್(೧೯), ಸತೀಶ್(೩೮) ಎಂಬಿವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ ೧೯೫೦ ರೂ. ವಶಪಡಿಸಲಾಗಿದೆ.

NO COMMENTS

LEAVE A REPLY