ಮಸೀದಿ ಬಳಿ ನಿಲ್ಲಿಸಿದ್ದ ಬೈಕ್ ಕಳವು

0
21

ಮಂಜೇಶ್ವರ: ಮೀಯಪದವು ಮಸೀದಿ ಬಳಿಯಲ್ಲಿ ನಿಲ್ಲಿಸಿದ್ದ ಬೈಕ್ ಕಳವಿಗೀಡಾದ ಬಗ್ಗೆ ಮಂಜೇಶ್ವರ ಪೊಲೀಸರಿಗೆ ಪಳ್ಳತ್ತಡ್ಕ ನಿವಾಸಿ ಅಬೂಬಕ್ಕರ್ ಸಿದ್ದಿಕ್ (೩೦) ದೂರು ನೀಡಿದ್ದಾರೆ. ಈ ತಿಂಗಳ ೫ರಂದು ಮಧ್ಯಾಹ್ನ ಮೀಯಪದವು ಮಸೀದಿ ಬಳಿಯಲ್ಲಿ ನಿಲ್ಲಿಸಿ ನಮಾ ಜ್‌ಗೆ ತೆರಳಿದ್ದು, ಅಲ್ಪ ಹೊತ್ತಿನಲ್ಲಿ ಕಳವು ಹೋಗಿರುವುದಾಗಿ ಅವರು ದೂರಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY