ಮಟ್ಕಾ: ಇಬ್ಬರ ಸೆರೆ

0
43

ಬದಿಯಡ್ಕ: ಪೆರ್ಲ ಪೇಟೆಯಲ್ಲಿ ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಇಬ್ಬರನ್ನು ಬದಿ ಯಡ್ಕ ಪೊಲೀಸರು ಸೆರೆ ಹಿಡಿದರು. ಪಳ್ಳಕಾನ ನಿವಾಸಿಗ ಳಾದ ಉದಯ ಕುಮಾರ್(೫೧), ಚಂದ್ರಶೇಖರ (೩೫) ಎಂಬಿ ವರನ್ನು ಪೆರ್ಲ ಪೇಟೆಯಿಂದ ಸೆರೆ ಹಿಡಿಯಲಾಗಿದ್ದು, ಇರಿಂದ ೧೦೧೦ ರೂ. ವಶಪಡಿಸಲಾಗಿದೆ.

NO COMMENTS

LEAVE A REPLY