ಮಟ್ಕಾ ದಂಧೆ:ಇಬ್ಬರ ಸೆರೆ

0
184

ಪೆರ್ಲ: ಪೇಟೆಯಲ್ಲಿ ಮಟ್ಕಾ ದಂಧೆಯಲ್ಲಿ ನಿರತರಾದ ಇಬ್ಬರನ್ನು ಬದಿಯಡ್ಕ ಪೊಲೀಸರು ಬಂಧಿಸಿದ ರು. ಇವರಿಂದ ೧೦೬೦ ರೂ.ವನ್ನು ವಶಪಡಿಸ ಲಾಗಿದೆ. ಪಳ್ಳಕ್ಕಾನದ ಉದಯ, ನಲ್ಕದ ಚಂದ್ರ ಎಂಬಿವರನ್ನು ಸೆರೆ ಹಿಡಿದಿರುವುದು.

NO COMMENTS

LEAVE A REPLY