ಕಾಸರಗೋಡು ಸೇರಿದಂತೆ ೯ ಜಿಲ್ಲೆಗಳಲ್ಲಿ ತೀವ್ರ ಮಳೆ: ರೆಡ್ ಅಲರ್ಟ್ ಘೋಷಣೆ

0
82

ತಿರುವನಂತಪುರ: ರಾಜ್ಯದಲ್ಲಿ ಕಾಸರಗೋಡು ಸೇರಿದಂತೆ ಒಂಭತ್ತು ಜಿಲ್ಲೆಗಳಲ್ಲಿ ತೀವ್ರ ಮಳೆ ಉಂಟಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾ ಮಾನ ಇಲಾಖೆ ಇಂದು ಬೆಳಿಗ್ಗೆ ತಿಳಿಸಿದೆ. ಮಾತ್ರವಲ್ಲದೆ ಒಂಭತ್ತು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿ ಸಲಾಗಿದೆ. ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ, ವಯನಾಡು, ತೃಶೂರು, ಆಲಪ್ಪುಳ, ಇಡುಕ್ಕಿ, ಮತ್ತು ಎರ್ನಾಕುಳಂ ಜಿಲ್ಲೆ ಯಲ್ಲಿ ಅತೀ ತೀವ್ರ ಮಳೆ ಉಂಟಾ ಗಲಿದೆ ಎಂದು ಇಲಾಖೆ ತಿಳಿಸಿದೆ.

NO COMMENTS

LEAVE A REPLY