ತಂಬಾಕು ಉತ್ಪನ್ನ ವಶ

0
32

ಕಾಸರಗೋಡು: ಚೆರ್ಕಳದಲ್ಲಿ ನಿನ್ನೆ ಎಸ್.ಐ. ವಿ.ಪಿ. ವಿಪಿನ್‌ರ ನೇತೃತ್ವದ ವಿದ್ಯಾನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳದಲ್ಲಿ ನಿಷೇಧ ಹೇರಲಾಗಿರುವ ೨೦೦ ಪ್ಯಾಕೆಟ್ ತಂಬಾಕು ಉತ್ಪನ್ನ ವಶಪಡಿ ಸಿಕೊಂಡಿದ್ದಾರೆ. ಈ ಸಂಬಂಧ ಚೆರ್ಕಳ ಕೆಟ್ಟುಂಗಲ್ ನಿವಾಸಿ ಮೊದು ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ.

NO COMMENTS

LEAVE A REPLY