ಹಲ್ಲೆ: ಮೂವರ ವಿರುದ್ಧ ಕೇಸು

0
46

ಕುಂಬಳೆ: ಮನೆಗೆ ಅತಿಕ್ರಮಿಸಿ ನುಗ್ಗಿ ೧೬ರ ಹರೆಯದ ಬಾಲಕನಿಗೆ ಹಲ್ಲೆ ಗೈದಿರುವುದಾಗಿ ದೂರಲಾಗಿದೆ. ನಿನ್ನೆ ಮಧ್ಯಾಹ್ನ ಮೊಗ್ರಾಲ್ ಕೊಪ್ಪರ ಬಜಾರ್ ನಿವಾಸಿ ೧೬ರ ಹರೆಯದ ಬಾಲಕನಿಗೆ ಹಲ್ಲೆಗೈದಿರುವುದಾಗಿ ಮೂರು ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.  ಮೈಮೂನ ನಗರದ ಸುಹೈಲ್, ಪತ್ನಿ ಹೈದರಾನ, ಸಹೋದರ ಸಿರಾಜ್ ಆರೋಪಿಗಳಾಗಿದ್ದು, ಇವರಿಂದ ಬಾಲಕನ ತಂದೆ ಹಣ ಪಡೆದಿದ್ದು, ಅದನ್ನು ಕೇಳಲು ತೆರಳಿದಾಗ ವಾಗ್ವಾದ ಉಂಟಾಗಿ ಹಲ್ಲೆ ನಡೆಸ ಲಾಗಿದೆ ಎಂದು ಹೇಳಲಾಗುತ್ತಿದೆ.

NO COMMENTS

LEAVE A REPLY