ಯುವಕನಿಗೆ ಹಲ್ಲೆ:  ಇಬ್ಬರ ವಿರುದ್ಧ ಕೇಸು

0
47

ಉಪ್ಪಳ: ಯುವಕನಿಗೆ ಹಲ್ಲೆ ನಡೆಸಿದ ಸಂಬಂಧ ಇಬ್ಬರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಕೆದುಂಬಾಡಿ ಕುತ್ತಿಪಡ್ಪು ಟಿ.ಆರ್.ಡಿ.ಎಂ ಕಾಲನಿ ನಿವಾಸಿ ಮಾಲಿಂಗರ ಪುತ್ರ ಬಾಬು(೩೬) ನೀಡಿದ ದೂರಿನಂತೆ ಪರಿಸರ ನಿವಾಸಿಗಳಾದ ಮಂಜು, ಚಿಂದು ಕುಮಾರ್ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ತಿಂಗಳ ೧೧ರಂದು ರಾತ್ರಿ ೯.೩೦ಕ್ಕೆ ಕಾಲನಿ ಪರಿಸರದಲ್ಲಿ ಹಲ್ಲೆಗೈದಿರುವುದಾಗಿ ದೂರಿನಲ್ಲಿ ಹೇಳಲಾಗಿದೆ

NO COMMENTS

LEAVE A REPLY