ಯುವಕನ ಮೇಲೆ ಹಲ್ಲೆ: ಐದು ಮಂದಿ ವಿರುದ್ಧ ಕೇಸು

0
31

ಕಾಸರಗೋಡು:  ತಳಂಗರೆಯಲ್ಲಿ ೪ರಂದು ೧೭ ವರ್ಷ ಪ್ರಾಯದ ಯುವಕನ ಮೇಲೆ ಹಲ್ಲೆ ನಡೆಸಿ ಮೊಬೈಲ್‌ನಲ್ಲಿ ಚಿತ್ರೀಕರಣೆ ನಡೆಸಿದ ದೂರಿನಂತೆ ಐದು ಮಂದಿ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಅಬ್ಬಾಸ್, ಅಬ್ದುಲ್ಲ, ಆಶಿಕ್, ಅನಸ್ ಮತ್ತು ಆದಿಲ್ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ.

NO COMMENTS

LEAVE A REPLY