ನಿವೃತ್ತ ಪೋಸ್ಟ್‌ಮ್ಯಾನ್  ನಿಧನ

0
33

ಉಪ್ಪಳ: ನಿವೃತ್ತ ಪೋಸ್ಟ್ ಮ್ಯಾನ್ ಚೆರುಗೋಳಿ ಹಿತ್ತಿಲು ನಿವಾಸಿ ಬಾಲಕೃಷ್ಣ ಶೆಟ್ಟಿ (೮೫) ಇಂದು ಮುಂಜಾನೆ ಸ್ವ-ಗೃಹದಲ್ಲಿ ನಿಧನಹೊಂದಿದರು. ಅಂಬಾರು ಶ್ರೀ ಸದಾಶಿವ ಕ್ಷೇತ್ರದ ಸೇವಾ ಸಮಿತಿಯ ಕೋಶಾಧಿಕಾರಿ, ಶ್ರೀ ಸದಾಶಿವ ಕಲಾ ವೃಂದ ಇದರ ಸ್ಥಾಪಕ ಸದಸ್ಯರಾ ಗಿದ್ದರು. ಮೃತರು ಪತ್ನಿ ಸೀತಾ, ಮಕ್ಕಳಾದ ಮಮತಾ, ದಾಕ್ಷಾಯಿನಿ, ಅಳಿಯಂದಿರಾದ ನಾರಾಯಣ ಶೆಟ್ಟಿ, ಗಂಗಾಧರ ಶೆಟ್ಟಿ, ಸಹೋದರ ಕುಂಞಣ್ಣ ಶೆಟ್ಟಿ, ಸಹೋದರಿ ಬೇಬಿ ಭಂಡಾರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾ ರೆ. ನಿಧನಕ್ಕೆ ಅಂಬಾರು  ಶ್ರೀಸದಾಶಿವ ಕ್ಷೇತ್ರದ ಸೇವಾ ಸಮಿತಿ, ಶ್ರೀ ಸದಾಶಿವ ಕಲಾವೃಂದ ಸಂತಾಪ ಸೂಚಿಸಿದೆ.

NO COMMENTS

LEAVE A REPLY