ಕಾಂಗ್ರೆಸ್ ಮುಖಂಡ ನಿಧನ

0
39

ನೆಲ್ಲಿಕಟ್ಟೆ: ಕಾಂಗ್ರೆಸ್ ಮುಖಂಡ, ದಲಿತ ಕಾಂಗ್ರೆಸ್ ಚೆಂಗಳ ಮಂಡಲ ಉಪಾಧ್ಯಕ್ಷ ಎ. ರಾಮ ಅರ್ಲಡ್ಕ (೫೪) ನಿಧನಹೊಂದಿದರು.

ನೆಕ್ರಾಜೆ ಸೇವಾ ಸಹಕಾರಿ ಬ್ಯಾಂಕ್, ಮುಳಿಯಾರು ಮಹಾತ್ಮಜಿ ಹೌಸಿಂಗ್ ಸಹಕಾರಿ ಸಂಘಗಳಲ್ಲಿ ನಿರ್ದೇಶಕರಾಗಿದ್ದರು. ನೆಲ್ಲಿಕಟ್ಟೆಯಲ್ಲಿ ಟಯರ್ ದುರಸ್ತಿ ಅಂಗಡಿ ಮಾಲಕರಾಗಿದ್ದರು. ಕಾಂಗ್ರೆಸ್ ಅರ್ಲಡ್ಕ ವಾರ್ಡ್ ಅಧ್ಯಕ್ಷ, ಬೂತ್ ಉಪಾಧ್ಯಕ್ಷರಾಗಿದ್ದರು.  ಮೃತರು ಪತ್ನಿಯಂದಿ ರಾದ ಬೇಬಿ, ಸುಶೀಲಾ, ಮಕ್ಕಳಾದ ರಾಜೇಶ್, ಭವ್ಯ, ಭವಿತಾ, ನೇತ್ರಾವತಿ, ಅಳಿಯಂದಿರಾದ ಶಂಕರ, ವಿನೋದ್, ಸಹೋದರ-ಸಹೋದರಿಯರಾದ ರಮೇಶ್, ಚಂದ್ರಾವತಿ, ಲೀಲಾ, ಸುಂದರಿ, ಯಮುನ, ಪೂರ್ಣಿಮಾ,  ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY