ಮಟ್ಕಾ: ಇಬ್ಬರ ಸೆರೆ 

0
34

ಪೆರ್ಲ: ಇಲ್ಲಿನ ಪೇಟೆಯಲ್ಲಿ ನಿನ್ನೆ ಸಂಜೆ ಮಟ್ಕಾ ನಿರತರಾಗಿದ್ದ ಪಳ್ಳಕಾನ ನಿವಾಸಿಗಳಾದ ಉದಯ ಕುಮಾರ್ (೩೨), ಚಂದ್ರಶೇಖರ (೩೪) ಎಂಬಿವರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ೧೪೫೦ ರೂ. ವಶಪಡಿಸಲಾಗಿದೆ.

NO COMMENTS

LEAVE A REPLY