ಮಟ್ಕಾ: ಇಬ್ಬರ ಸೆರೆ

0
51

ಬದಿಯಡ್ಕ: ಇಲ್ಲಿನ ಪೇಟೆಯ ಬಸ್ ನಿಲ್ದಾಣ ಸಮೀಪ ನಿನ್ನೆ ಸಂಜೆ ಮಟ್ಕಾ ನಿರತರಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬದಿಯಡ್ಕ ಪೇಟೆಯ ನಿವಾಸಿಗಳಾ ದ ಪ್ರದೀಪ್(೧೯), ಬಶೀರ್(೩೧) ಎಂಬಿವರನ್ನು ಬಂಧಿಸಿ, ೫೩೭೦ ರೂಪಾಯಿ ವಶಪಡಿಸಲಾಗಿದೆ.

NO COMMENTS

LEAVE A REPLY