ಬ್ಯಾಂಕ್‌ನಿಂದ ಶಿಕ್ಷಣ ಸಾಲ ನೀಡಿಲ್ಲ: ಜಿಲ್ಲಾಧಿಕಾರಿಗೆ ದೂರು

0
29

ಶೇಣಿ: ವಿದ್ಯಾಭ್ಯಾಸ ಸಾಲಕ್ಕಾಗಿ ಬ್ಯಾಂಕ್‌ನ್ನು ಸಮೀಪಿಸಿದ ಶೇಣಿ ನಿವಾಸಿಯನ್ನು ಬ್ಯಾಂಕ್ ಅಧಿಕಾರಿಗಳು ಆಟವಾಡಿಸುತ್ತಿರುವುದಾಗಿ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ಶೇಣಿ ನಿವಾಸಿ ವಾಸುದೇವ ನಾಯಕ್ ಕೇರಳ ಗ್ರಾಮೀಣ ಬ್ಯಾಂಕ್‌ನ ಶೇಣಿ ಬ್ರಾಂಚ್ ಬಗ್ಗೆ ದೂರು ನೀಡಿದ್ದಾರೆ.  ಇವರ ಪುತ್ರಿಯ ವಿದ್ಯಾಭ್ಯಾಸಕ್ಕಾಗಿ ಸಾಲ ಪಡೆಯಲು ಬ್ಯಾಂಕ್‌ನ್ನು ಸಮೀಪಿಸಿದ್ದು, ಅವರು ಹೇಳಿದ ಎಲ್ಲಾ ದಾಖಲೆ ನೀಡಿದ್ದರೂ ಸಾಲ ನೀಡಲಿಲ್ಲ. ಈಗ ಜಾಮೀನುದಾರರ ದಾಖಲೆಗಳನ್ನು ನೀಡಬೇಕೆಂದು ತಿಳಿಸುತ್ತಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

NO COMMENTS

LEAVE A REPLY