ಮಟ್ಕಾ: ಇಬ್ಬರ ಸೆರೆ

0
18

ಪೆರ್ಲ: ಮಟ್ಕಾ ದಂಧೆ ಯಲ್ಲಿ ನಿರತರಾದ ಇಬ್ಬರನ್ನು ಪೊಲೀಸರು  ಬಂಧಿಸಿ ಅವರಿಂದ ೨೩೧೦ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಪೆರ್ಲ ನಿವಾಸಿಗಳಾದ ಚಂದ್ರಶೇ ಖರ (೩೯), ದಯಾನಂದ(೪೭) ಎಂಬಿವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY