ಲೈಸನ್ಸ್ ಇಲ್ಲದೆ ಕಾರು ಚಾಲನೆ: ಚಾಲಕ ಸೆರೆ

0
21

ಬದಿಯಡ್ಕ: ಅಪರಿಮಿತ ವೇಗದಲ್ಲಿ ಕಾರು ಚಲಾಯಿಸಿದ ಮೂಕಂಪಾರೆಯ ಮುಹಮ್ಮದ್ ಶಾಫಿ(೨೧) ಎಂಬಾತನನ್ನು ಪೊಲೀಸರು ನೀರ್ಚಾಲ್‌ನಿಂದ ಬಂಧಿಸಿದ್ದಾರೆ. ಈತನಿಗೆ ಡ್ರೈವಿಂಗ್ ಲೈಸನ್ಸ್ ಇಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY