ಮಕರ ಜ್ಯೋತಿ ಜ.೧೫ರಂದು ತೀರ್ಥಾಟಕರಿಗೆ ನಿಯಂತ್ರಣ

0
24

ಶಬರಿಮಲೆ: ಮಕರಜ್ಯೋತಿ ಉತ್ಸವದ ಅಂಗವಾಗಿ ಈ ತಿಂಗಳ ೧೫ರಂದು ಭಕ್ತರು ಶಬರಿಮಲೆ ಕ್ಷೇತ್ರದ ಹದಿನೆಂಟು ಮೆಟ್ಟಿಲೇರು ವುದಕ್ಕೆ ಮತ್ತು ಪಂಪಾದಿಂದ ಸನ್ನಿಧಾನಕ್ಕೆ ಸಾಗಲು ನಿಯಂತ್ರಣ ಹೇರಲಾಗು ವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

NO COMMENTS

LEAVE A REPLY