ಪ್ರಚೋದನಾಕಾರಿ ಸಂದೇಶ: ಕಸ್ಟಡಿಯಲ್ಲಿದ್ದ ಇಬ್ಬರ ಬಂಧನ

0
35

ಬದಿಯಡ್ಕ: ಗುಂಪುಗಾರಿಕೆ ಸೃಷ್ಟಿಸುವ ರೀತಿಯಲ್ಲಿ ಪ್ರಚೋದನಾ ಕಾರಿಯಾಗಿ ವಾಟ್ಸಪ್‌ನಲ್ಲಿ ಸಂದೇಶ ರವಾನಿಸಿದ ಇಬ್ಬರನ್ನು ಬಂಧಿಸಿರುವು ದಾಗಿ ಪೊಲೀಸರು ತಿಳಿಸಿದ್ದಾರೆ. ಬದಿಯಡ್ಕ ಮೂಕಂಪಾರೆಯ ಹನೀಫ್, ಬದಿಯಡ್ಕದ ಇಬ್ರಾಹಿಂ ಎಂಬಿವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿವಾದಿತ ಸಂದೇಶ ರವಾನಿಸಿದವರನ್ನು ಠಾಣೆಗೆ ಕರೆಸುವುದಾಗಿ ಪೊಲೀಸರು ತಿಳಿದ್ದಾರೆ.

NO COMMENTS

LEAVE A REPLY