ತಂಬಾಕು ಉತ್ಪನ್ನ ವಶ

0
48

ಕಾಸರಗೋಡು: ಚೆಂಗಳ ಬೇರ್ಕದಲ್ಲಿ ವಿದ್ಯಾನಗರ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳದಲ್ಲಿ ನಿಷೇಧ ಹೇರಲಾಗಿರುವ ೨೦೭ ಪ್ಯಾಕೆಟ್ ತಂಬಾಕು ಉತ್ಪನ್ನ ಗಳನ್ನು ವಶಪಡಿಸಿಕೊಂಡಿದ್ದಾರೆ. ಈಸಂಬಂಧ ಉಳ್ಳೋಡಿಯ ರಜಾಕ್ (೪೩) ಎಂಬಾತನನ್ನು ಸೆರೆಹಿಡಿದು ದಾಖಲಿಸಿ ಕೊಂಡಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY