ತಡೆದು ನಿಲ್ಲಿಸಿ ಹಲ್ಲೆ ಓರ್ವನ ವಿರುದ್ಧ ಕೇಸು

0
51

ಮಂಜೇಶ್ವರ:  ತಡೆದು ನಿಲ್ಲಿಸಿ ಹಲ್ಲೆಗೈದ ಸಂಬಂಧ ಓರ್ವನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಪೈವಳಿಕೆ ನೆಲ್ಲಿತ್ತಡ್ಕ ನಿವಾಸಿ ಗುರುವ ಎಂಬವರ ಪುತ್ರ ಶಶಿಧರ (೨೪)ರ ದೂರಿನಂತೆ ಉಮೇಶನ ವಿರುದ್ಧ ಕೇಸು ದಾಖಲಿಸಿದ್ದಾರೆ. ಮೊನ್ನೆ ರಾತ್ರಿ ಬೋಳಂಗಳದಲ್ಲಿ ಉತ್ಸವ ಕಳೆದು ಮರಳುತ್ತಿದ್ದಾಗ ಲಾಲ್‌ಭಾಗ್‌ನಲ್ಲಿ ತಡೆದು ನಿಲ್ಲಿಸಿ ಅಶ್ಲೀಲವಾಗಿ ಬೈದು, ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.

NO COMMENTS

LEAVE A REPLY