ಬಾವಿಗೆ ಮಲಮೂತ್ರ ಎಸೆತ: ಮಹಿಳೆ ವಿರುದ್ಧ ಕೇಸು

0
62

 ಮಂಜೇಶ್ವರ: ಬಾವಿಗೆ ಮಲಮೂತ್ರ ಹಾಕಿ ನೀರನ್ನು ಮಲಿನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯೋರ್ವೆಯ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಉಪ್ಪಳ ರೈಲ್ವೇ ಗೇಟ್ ನಿವಾಸಿ ಅಶೋಕ್ ಐಲ್ ಎಂಬವರ ದೂರಿನಂತೆ ಮನೆ ಪರಿಸರ ನಿವಾಸಿ ರೇವತಿ ವಿರುದ್ದ ಕೇಸು ದಾಖಲಿಸಲಾಗಿದೆ.  ಮೊನ್ನೆ ಸಂಜೆ ಈ ಕೃತ್ಯವೆಸಗಿರುವುದಾಗಿ ದೂರಲಾಗಿದೆ.

 

NO COMMENTS

LEAVE A REPLY