ಮಟ್ಕಾ ದಂಧೆ: ಇಬ್ಬರ ಸೆರೆ

0
54

ಕುಂಬಳೆ: ಬಂದ್ಯೋಡು ಬಸ್ ತಂಗುದಾಣ ಪರಿಸರದಲ್ಲಿ ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಇಬ್ಬರನ್ನು ಕುಂಬಳೆ ಎಸ್.ಐ ಸಂತೋಷ್ ಕುಮಾರ್ ಸೆರೆ ಹಿಡಿದಿದ್ದಾರೆ. ಕುಂಟಂಗೇರಡ್ಕ ನಿವಾಸಿ ಸಫಾದ್(೨೯), ಬಂದ್ಯೋಡು ನಿವಾಸಿ ಖಾಸಿಂ(೩೫)ನನ್ನು ಸೆರೆ ಹಿಡಿಯಲಾಗಿದ್ದು, ಇವರಿಂದ ೨೫೫೦ ರೂ. ವಶಪಡಿಸಲಾಗಿದೆ.

NO COMMENTS

LEAVE A REPLY