ಯುವಕನ ಕಗ್ಗೊಲೆ

0
50

ತೃಶೂರು: ತೃಶೂರು ಆದಿರಾಪಳ್ಳಿ ಯಲ್ಲಿ ಯುವಕನೋರ್ವನನ್ನು ಇರಿದು ಕೊಲೆಗೈಯ್ಯಲಾಗಿದೆ. ಕಣ್ಣನ್ ಕುಳಿ ತಾಳತ್ತು ಪರಂಬಿಲ್ ಪ್ರದೀಪ್(೩೯) ಕೊಲೆಗೈಯ್ಯಲ್ಪಟ್ಟ ಯುವಕ. ಆದಿರಾಪಳ್ಳಿ ಕಣ್ಣನ್‌ಕುಳ ಸೇತುವೆ ಬಳಿ ಇಂದು ಮುಂಜಾನೆ ೧.೩೦ಕ್ಕೆ ಈ ಕೊಲೆ ಕೃತ್ಯ ನಡೆದಿದೆ. ಆದಿರಾಪಳ್ಳಿ ಪ್ಲಾಟೇಷನ್‌ನ ಪಂಪ್ ಆಪರೇಟರ್ ಆಗಿದ್ದರು ಕೊಲೆಗೈ ಯ್ಯಲ್ಪಟ್ಟ ಪ್ರದೀಪ್. ಜಲನಿಧಿ ಯೋಜ ನೆಯ ಪಂಪ್ ಆಪರೇಟರ್ ಮಾಡಿ ಬಳಿಕ ಆಫ್ ಮಾಡಿ ರಾತ್ರಿ ಹಿಂತಿರುಗುತ್ತಿದ್ದ ದಾರಿ ಮಧ್ಯೆ  ಅಕ್ರಮಿಗಳು ಇರಿದು ಕೊಲೆಗೈದಿ ದ್ದಾರೆ. ಕೊಲೆಗೆ ಕಾರಣವೇನೆಂದು ತಿಳಿದು ಬಂದಿಲ್ಲ್ಲ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY