ಸ್ಕೂಟರ್ ಕಳವು ಕೇಸು

0
46

 ಮಂಜೇಶ್ವರ:  ನಿಲ್ಲಿಸಿದ್ದ ಸ್ಕೂಟರ್ ಕಳವುಗೈದ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮಜಿಬೈಲ್ ಕಟ್ಟೆ ಹೌಸ್‌ನ ಅವಿನಾಶ್ ಬಂಗೇರ (೩೪) ಎಂಬವರ ಸ್ಕೂಟರ್ ಕಳವಿ ಗೀಡಾಗಿದೆ. ಈತಿಂಗಳ ೬ರಂದು ಹೊಸಂಗಡಿ ಆನೆಕಲ್ಲು ರಸ್ತೆಬದಿಯಲ್ಲಿ ಬೆಳಿಗ್ಗಿ ನಿಲ್ಲಿಸಲಾಗಿದ್ದು, ಸಂಜೆ ತಲುಪಿದಾಗ ಕಳವಿಗೀಡಾಗಿದೆ. ಈಬಗ್ಗೆ ಅವಿನಾಶ್ ನೀಡಿದ ದೂರಿ ನಂತೆ ಕೇಸು ದಾಖಲಿಸಲಾಗಿದೆ.

NO COMMENTS

LEAVE A REPLY