ಚಿಕಿತ್ಸೆಗೆ ತಲುಪಿದ ವ್ಯಕ್ತಿ ಆಸ್ಪತ್ರೆಯಲ್ಲಿ ಕುಸಿದು ಬಿದ್ದು ಮೃತ್ಯು

0
45

ಉಪ್ಪಳ: ಕುಬಣೂರು ನಿವಾಸಿ ಮೂಸ (೫೩) ಕೈಕಂಬದ ಆಸ್ಪತ್ರೆಯೊಂದರಲ್ಲಿ ನಿನ್ನೆ ಬೆಳಿಗ್ಗೆ ಕುಸಿದುಬಿದ್ದು ಮೃತಪಟ್ಟರು. ಅಲ್ಪ ಅಸೌಖ್ಯ ಕಾಣಿಸಿಕೊಂಡ  ಇವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ತಲುಪಿದ್ದರು. ಅಲ್ಲಿ ಕುಳಿತಿದ್ದ ಮೂಸ ಕುಸಿದು ಬಿದ್ದು ತಕ್ಷಣ ಮೃತಪಟ್ಟಿದ್ದಾರೆ.

ಮೃತರು ಪತ್ನಿ ಮರಿಯುಮ್ಮ, ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

NO COMMENTS

LEAVE A REPLY