ಮುಂಜಾಗ್ರತಾ ಕ್ರಮ: ಬಂಧನ

0
198

ಕಾಸರಗೋಡು: ಕಾಸರಗೋಡು ಕಲೆಕ್ಟರೇಟ್ ಸಭಾಂಗಣದಲ್ಲಿ ನಿನ್ನೆ ಜಿಲ್ಲೆಯ ಶೇಂದಿ ಅಂಗಡಿಗಳ ಹರಾಜು ನಡೆಯುತ್ತಿದ್ದ ವೇಳೆ ತಡೆಯಲು ಬಂದ ಯೂತ್ ಕಾಂಗ್ರೆಸ್ ಮತ್ತು ಯೂತ್ ಲೀಗ್‌ಗೆ ಸೇರಿದ ಹತ್ತು ಮಂದಿಯನ್ನು ಪೊಲೀಸರು ಮುಂಜಾಗ್ರತಾ ಕ್ರಮದಂಗವಾಗಿ ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY