ಸಹೋದರನಿಗೆ ಹಲ್ಲೆ: ಹತ್ಯೆಯತ್ನ ಕೇಸು ದಾಖಲು

0
442

ಕುಂಡಂಕುಳಿ: ಕುಂಡಂಕುಳಿಯಲ್ಲಿ ಸಹೋದರನಿಗೆ ಹಲ್ಲೆಗೈದ ಪ್ರಕರಣದಲ್ಲಿ ಹತ್ಯೆಯತ್ನ ಕೇಸು ದಾಖಲಿಸಲಾಗಿದೆ. ಕುಂಡಂಕುಳಿಯ ಇಬ್ರಾಹಿಂರ ಪುತ್ರ ಮುಸ್ತಫಾರ ದೂರಿನಂತೆ ಸಹದೋರ ಮಜೀದ್‌ನ ವಿರುದ್ಧ ಬೇಡಗಂ ಪೊಲೀಸರು ಹತ್ಯೆಯತ್ನ ಕೇಸು ದಾಖಲಿಸಿದ್ದಾರೆ. ಕಳೆದ ಶುಕ್ರವಾರ ಮುಸ್ತಫಾರ ಮನೆಗೆ ಮಜೀದ್ ಕಲ್ಲೆಸೆದಿದ್ದು ಅದನ್ನು ಪ್ರಶ್ನಿಸಿದಾಗ ಕೋಲಿನಿಂದ ಹಲ್ಲೆಗೈದ ಆರೋಪದಂತೆ ಕೇಸು ದಾಖಲಿಸಲಾಗಿದೆ. ಆಸ್ತಿ ವಿವಾದ ಹಾಗೂ ಕುಟುಂಬ ಸಮಸ್ಯೆ ಘಟನೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY