ಅನಧಿಕೃತ ಮಣ್ಣು ಸಾಗಾಟ ಜೆಸಿಬಿ, ಟಿಪ್ಪರ್ ಲಾರಿ ವಶ

0
23

ಬದಿಯಡ್ಕ: ಮಾರ್ಪನಡ್ಕ ಚೂರಿಕ್ಕೋಡ್‌ನಲ್ಲಿ ಅನಧಿಕೃತವಾಗಿ ಮಣ್ಣು ಮಾರಾಟಕ್ಕೆ ಬಳಸುತ್ತಿದ್ದ ಜೆಸಿಬಿ ಹಾಗೂ ಟಿಪ್ಪರ್ ಲಾರಿಗಳನ್ನು ಬದಿ ಯಡ್ಕ ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಅನುಮತಿಯಿಲ್ಲದೆ ಮಣ್ಣು ತೆಗೆದು ಮಾರಾಟ ನಡೆಸುತ್ತಿರುವ  ಬಗ್ಗೆ ನಾಗರಿಕರ ದೂರಿನಂತೆ ಪೊಲೀಸರು ಇವುಗಳನ್ನು ಕಸ್ಟಡಿಗೆ ತೆಗೆದಿದ್ದಾರೆ. ಈ ಮಾಹಿತಿ ಯನ್ನು ಜಿಯೋಲಜಿ ಇಲಾಖೆಗೆ ತಿಳಿಸಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY