ಆಂತರಿಕ ವಿಮಾನದಲ್ಲಿ ಬಂದವರಿಗೂ ಕ್ವಾರಂಟೈನ್

0
15

ಹೊಸದಿಲ್ಲಿ: ದೇಶದಲ್ಲಿ ಆಂತರಿಕ ವಿಮಾನ ಸೇವೆ ಮೇ ೨೫ರಿಂದ ಆರಂಭಗೊಳ್ಳಲಿರುವಂತೆ ಆ ವಿಮಾನದಲ್ಲಿ ಸಂಚರಿಸುವವರು ೧೪ ದಿನಗಳ ತನಕ ಕ್ವಾರಂಟೈನ್‌ನಲ್ಲಿ ಇರಬೇಕೆಂದು ಕೇಂದ್ರ ಸರಕಾರ ನಿರ್ದೇಶನ ನೀಡಿದೆ. ರೆಡ್ ಝೋನ್ ನಿಂದ ಬರುವ ಪ್ರಯಾಣಿಕರ ಮೇಲೆ ಇನ್ನಷ್ಟು ಹೆಚ್ಚಿನ ನಿಗಾ ಇರಿಸುವಂತೆಯೇ ಕೇಂದ್ರ ಸರಕಾರ ಎಲ್ಲಾ ರಾಜ್ಯಗಳಿಗೆ ಕಠಿಣ ನಿರ್ದೇಶ ನೀಡಿದೆ.

NO COMMENTS

LEAVE A REPLY