ನಾಲ್ಕು ತಿಂಗಳ ಪ್ರಾಯದ ಮಗುವಿನ ಸಾವು: ಮರಣೋತ್ತರ ಪರೀಕ್ಷೆ ಇಂದು

0
19

ಕಾಸರಗೋಡು: ತಾಯಿ ಜತೆ ನಿದ್ರಿಸುತ್ತಿದ್ದಾಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ನಾಲ್ಕು ತಿಂಗಳ ಪ್ರಾಯದ ಮಗುವಿನ ಮೃತದೇಹವನ್ನು ಸಮಗ್ರ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಚೌಕಿ ಪೆರಿಯಡ್ಕ ನಿವಾಸಿ ಯಾದ ಮಗು ನಿನ್ನೆ ಬೆಳಿಗ್ಗೆ ಮೃತ ಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದೆ ಯೆಂದು ಹೇಳಲಾಗುತ್ತಿದೆ. ಸಾವಿಗೆ ಕಾರಣ ತಿಳಿಯಲು ಮೃತ ದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಲಾಗಿದೆ. ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ.

NO COMMENTS

LEAVE A REPLY