ನಿಯಂತ್ರಣ ಉಲ್ಲಂಘನೆ: ೩ ಮಂದಿ ವಿರುದ್ಧ ಕೇಸು

0
133

ಬದಿಯಡ್ಕ: ರಾತ್ರಿ ೭ ಗಂಟೆ ಬಳಿಕ ಲಾಕ್‌ಡೌನ್ ನಿಯಂ ತ್ರಣ ಉಲ್ಲಂಘಿಸಿ ಬೈಕ್‌ನಲ್ಲಿ ಸಂಚರಿಸಿದ ೩ ಮಂದಿ ವಿರುದ್ದ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ಮಣಿಯಂಪಾರೆಯ ಹರಿಪ್ರಸಾದ್ (೨೫), ಮೂಕಂ ಪಾರೆಯ ಶರೀಫ್ (೧೯) ಹಾಗೂ ಹಿಂಬದಿ ಸವಾರನ ವಿರುದ್ಧ ಕೇಸು ದಾಖಲಿಸಲಾಗಿದೆ.

NO COMMENTS

LEAVE A REPLY