ಅಮಿತ ಔಷಧಿ ಸೇವಿಸಿ ಅಸ್ವಸ್ಥಗೊಂಡ ನವವಧು ಮೃತ್ಯು

0
200

ಹೊಸದುರ್ಗ: ಅಮಿತವಾಗಿ ಔಷಧಿ ಸೇವಿಸಿ ಅಸ್ವಸ್ಥಗೊಂಡಿದ್ದು ಚಿಕಿತ್ಸೆಯಲ್ಲಿದ್ದ ನವವಧು ಮೃತಪಟ್ಟಳು.ಕಾಞಂಗಾಡ್ ಚಿತ್ತಾರಿ ಮುಕ್ಕೂಡ್‌ನ ಕಾರೇಲ್ ಭಾಸ್ಕರನ್ ಎಂಬವರ ಪತ್ನಿ ಬಿಂದು (೩೮) ಮೃತ ಯುವತಿ. ಎಂಟು ತಿಂಗಳ ಹಿಂದೆ ಇವರ ವಿವಾಹ ನಡೆದಿತ್ತು. ಇತ್ತೀಚೆಗೆ ಈಕೆ ಅಮಿತವಾಗಿ ಔಷಧ ಸೇವಿಸಿದ್ದು ಇದರಿಂದ ಅಸ್ವಸ್ಥಗೊಂಡಿದ್ದ ಈಕೆಯನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

NO COMMENTS

LEAVE A REPLY