ಪಾನ್‌ಮಸಾಲೆ ವಶ ಇಬ್ಬರ ಬಂಧನ

0
118

ಕಾಸರಗೋಡು: ನಿಷೇಧಿತ ಪಾನ್‌ಮಸಾಲೆ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸೂರ್ಲುವಿನ ಅಶೋಕ್, ಕೂಡ್ಲು ಕೊರುವೈಲ್‌ನ ಇ. ಸೋಮನಾಥ್ ಎಂಬಿವರನ್ನು ಬಂಧಿಸಲಾಗಿದೆ. ಇವರ ವಿರುದ್ಧ ಕೇಸು ದಾಖಲಿಸಿದ ಬಳಿಕ ಬಿಡುಗಡೆಗೊಳಿಸಲಾಗಿದೆ.

NO COMMENTS

LEAVE A REPLY