ಸಾಮಾಜಿಕ ಅಂತರ ಪಾಲಿಸದ ವ್ಯಾಪಾರಿ ವಿರುದ್ಧ ಕೇಸು

0
71

ಕಾಸರಗೋಡು:  ಸಾಮಾಜಿಕ ಅಂತರ ಪಾಲಿಸದಿರುವುದರಿಂದಾಗಿ ಅಂಗಡಿ ಮಾಲಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿ ದ್ದಾರೆ. ತಳಂಗರೆ ಪಳ್ಳಿಕಾಲ್‌ನ ನೂರುದ್ದೀನ್ ವಿರುದ್ಧ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY