ಕಾರು-ಆಟೋರಿಕ್ಷಾ ಢಿಕ್ಕಿ: ಪ್ರಯಾಣಿಕರಿಬ್ಬರು ಗಂಭೀರ

0
12

ಮಂಜೇಶ್ವರ: ಮಂಜೇಶ್ವರ ಚೆಕ್ ಪೋಸ್ಟ್ ಸನಿಹ ಕಾರು ಮತ್ತು ಆಟೋ ರಿಕ್ಷಾ ಢಿಕ್ಕಿಯಾಗಿ ಎರಡು ಮಂದಿ ಗಂ ಭೀರ ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡ ಆಟೋರಿಕ್ಷಾ ಪ್ರಯಾಣಿಕ ರಾದ ಉಪ್ಪಳ ಕೋಡಿಬೈಲು ನಿವಾಸಿ ಶ್ರೀಜಿತ್ (೨೯) ಇವರ ಪತ್ನಿ ಮೋಕ್ಷಿತಾ (೨೪) ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೋಕ್ಷಿತಾ ಗಂಭೀ ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಯ ಲ್ಲಿದ್ದಾರೆ. ಅಪಘಾತಕ್ಕೀಡಾದ ಕಾರು ಇನ್ನೊಂದು ಕಾರಿಗೂ ಢಿಕ್ಕಿಯಾಗಿತ್ತೆನ್ನಲಾಗಿದೆ.

NO COMMENTS

LEAVE A REPLY