ಹುಳಿರಸದೊಂದಿಗೆ ಓರ್ವ ಸೆರೆ

0
114

ಕುಂಬ್ಡಾಜೆ; ಸ್ಥಳೀಯ ನಿವಾಸಿ ಮನೋಜ್ ಅಲಿಯಾಸ್ (೪೫)ನನ್ನು ೫ ಲೀಟರ್ ಹುಳಿರಸದೊಂದಿಗೆ ಅಬಕಾರಿ ತಂಡ ಸೆರೆಹಿಡಿದಿದೆ. ಮದ್ಯ ಮಾರಾಟದ ಬಗ್ಗೆ ಸೂಚನೆ ಲಭಿಸಿದ ಹಿನ್ನೆಲೆಯಲ್ಲಿ ನಡೆಸಿದ ತಪಾಸಣೆಯಲ್ಲಿ ಈತನನ್ನು ಸೆರೆಹಿಡಿಯಲಾಗಿದೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರ.

NO COMMENTS

LEAVE A REPLY