ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

0
21

ಕಾಸರಗೋಡು: ಬೇಡಗಂ ಚಿರ ಕ್ಕಾಲ್ ಚಾಡಗಂ ನಿವಾಸಿ ರಾಘವನ್ (೪೧) ಅವರ ಮೃತದೇಹ ಮನೆ ಸನಿಹದ ಹಿತ್ತಿಲಲ್ಲಿ ಮರಕ್ಕೆ ನೇಣುಬಿಗಿದ ಸ್ಥಿತಿ ಯಲ್ಲಿ ಪತ್ತೆಯಾಗಿದೆ. ಸಾವಿನ ಕಾರಣ ತಿಳಿದುಬಂದಿಲ್ಲ. ಬೇಡಗಂ ಠಾಣೆ ಪೊಲೀ ಸರು ಕೇಸು ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY