ಅಸೌಖ್ಯದಿಂದ ಕೃಷಿಕ ಮೃತ್ಯು

0
25

ಕಾಸರಗೋಡು:  ಅಸೌಖ್ಯ ಬಾಧಿಸಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಬೇಕಲ ನಿವಾಸಿ, ಕೃಷಿಕ ದಾಮೋದರನ್ (೭೬) ನಿನ್ನೆ ಸಂಜೆ ಮೃತಪಟ್ಟಿದ್ದಾರೆ. ಅಸೌಖ್ಯ ಕಾಣಿಸಿಕೊಂಡ ಇವರನ್ನು ನಿನ್ನೆ ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿ ರಲಿಲ್ಲ. ಇವರು ಪತ್ನಿ ಕುಂಞಮ್ಮ, ಮಕ್ಕಳಾದ ವಿಜಯನ್, ರತೀಶ್, ಜಯಶ್ರೀ, ರಮ್ಯ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

NO COMMENTS

LEAVE A REPLY