ಆಟೋ ಚಾಲಕ ನಿಧನ

0
24

ಮಂಜೇಶ್ವರ: ಹೊಸಂಗಡಿಯಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದ ಬಂಗ್ರಮಂಜೇಶ್ವರ ಕಟ್ಟೆ ಬಜಾರ್ ನಿವಾಸಿ ಎಂ. ವಿಠಲ ಶರ್ಮ (೬೦)      ನಿಧನ ಹೊಂದಿದರು.  ನಿನ್ನೆ ಮನೆಯಲ್ಲಿ ಹೃದಯಾಘಾತ ವುಂಟಾದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಮೃತರು ಪತ್ನಿ ಜಯ ವಿ. ಶರ್ಮ, ಪುತ್ರ ಸಂತೋಷ್ ಶರ್ಮ (ವಿದೇಶ), ಓರ್ವೆ ಪುತ್ರಿ, ಸೊಸೆ ಅರ್ಚನ, ಸಹೋದರ, ಸಹೋದರಿ ಯರನ್ನು ಅಗಲಿದ್ದಾರೆ.

NO COMMENTS

LEAVE A REPLY