ಕೊಮ್ಮಂಗಳ ಸೋಲಾರ್ ಪಾರ್ಕ್‌ನಿಂದ ೬೪ ಸಾವಿರ ರೂ. ಮೌಲ್ಯದ ಕೇಬಲ್ ಕಳವು

0
141

ಪೈವಳಿಕೆ: ಕೊಮ್ಮಂಗಳದಲ್ಲಿ ನಿರ್ಮಾಣ ಹಂತದಲ್ಲಿರುವ ಸೋಲಾರ್ ಪಾರ್ಕ್‌ನಿಂದ ಕೇಬಲ್ ಕಳವುಗೈದ ಬಗ್ಗೆ ತಿಳಿದುಬಂದಿದೆ. ೬೪ ಸಾವಿರ ರೂ. ಮೌಲ್ಯದ ಕೇಬಲ್ ಕಳವು ನಡೆದಿರುವುದಾಗಿ ಸೈಟ್ ಇಂಜಿನಿಯರ್ ಮಂಜೇಶ್ವರ ಠಾಣೆಗೆ ದೂರು ನೀಡಿದ್ದಾರೆ.

ಕೊಮ್ಮಂಗಳದಲ್ಲಿ ಸುಮಾರು ೨೦೦ ಎಕ್ರೆ ಸ್ಥಳದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ.  ಟಾಟಾ ಕಂಪೆನಿ ಬಾಡಿಗೆಗೆ ಪಡೆದ ಸ್ಥಳದಲ್ಲಿ ಪಾರ್ಕ್ ನಿರ್ಮಿಸಲಾಗುತ್ತಿದೆ.

NO COMMENTS

LEAVE A REPLY