ಜಿಲ್ಲೆಯಲ್ಲಿ ೩ದಿನ ಯೆಲ್ಲೋ ಅಲರ್ಟ್

0
29

ಕಾಸರಗೋಡು: ಜಿಲ್ಲೆಯಲ್ಲಿ ಇಂದಿನಿಂದ ೩ ದಿನ ಹಳದಿ ಎಚ್ಚರಿಕೆ ಘೋಷಿಸಲಾಗಿದೆ. ಮಳೆ ತೀವ್ರವಾಗಿ ಸುರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ ಎಂದು ರಾಜ್ಯ ದುರಂತ ನಿವಾರಣೆ ಪ್ರಾಧಿಕಾರ ತಿಳಿಸಿದೆ.

NO COMMENTS

LEAVE A REPLY