ಕೋವಿಡ್ ನಿಯಂತ್ರಣ ಉಲ್ಲಂಘನೆ: ಇಬ್ಬರು ವ್ಯಾಪಾರಿಗಳ ವಿರುದ್ಧ ಕೇಸು

0
30

ಕುಂಬಳೆ: ಕೋವಿಡ್ ನಿಯಂತ್ರಣ ಉಲ್ಲಂಘಿಸಿದ ಇಬ್ಬರು ವ್ಯಾಪಾರಿಗಳ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಕುಂಬಳೆ ರೈಲ್ವೇ ನಿಲ್ದಾಣ ಬಳಿಯಲ್ಲಿ ವ್ಯಾಪಾರಿ ಸೈನುದ್ದೀನ್ (೫೮) ಹಾಗೂ ಬಂಬ್ರಾಣದಲ್ಲಿನ ಮೊಬೈಲ್ ಅಂಗಡಿ ವ್ಯಾಪಾರಿ ಮೊಹಮ್ಮದ್ ಕೆ. (೪೯) ಎಂಬವರ ವಿರುದ್ಧ ಕೇಸು ದಾಖಲಿಸಿದ್ದಾರೆ. ವಲಯ ಎಸ್.ಐ.ಗಳಾದ ಸಂತೋಷ್ ಕುಮಾರ್, ಎಸ್.ಐ. ರಾಜೀವನ್ ನಿನ್ನೆ ಕ್ರಮಕೈಗೊಂಡಿದ್ದಾರೆ.

NO COMMENTS

LEAVE A REPLY