ಬೆಳ್ಳೂರಿನಲ್ಲಿ ಘರ್ಷಣೆ: ಇಬ್ಬರಿಗೆ ಗಾಯ

0
38

ಬೆಳ್ಳೂರು: ಬೆಳ್ಳೂರು ಬಸ್ತಿ ಎಂಬಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಮದ್ಯ ಮಾರಾಟಕ್ಕೆ ಸಂಬಂಧ ಪಟ್ಟ ತರ್ಕದ ಹಿನ್ನೆಲೆಯಲ್ಲಿ ಘರ್ಷಣೆ ನಡೆದಿರುವುದಾಗಿ  ಹೇಳಲಾಗುತ್ತಿದೆ. ಘರ್ಷಣೆಯಲ್ಲಿ ಗಾಯಗೊಂಡ  ಬಸ್ತಿಯ ಆಟೋ ಚಾಲಕ ಚಿದಾನಂದ  ಚೆಂಗಳದ ಆಸ್ಪತ್ರೆಯಲ್ಲಿ, ನಾಗಪ್ಪ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಿನ್ನೆ ರಾತ್ರಿ ಘರ್ಷಣೆ ನಡೆದಿ ರುವುದಾಗಿ ಹೇಳಲಾಗುತ್ತಿದೆ.

NO COMMENTS

LEAVE A REPLY