ಕೋವಿಡ್ ನಿಯಂತ್ರಣ ಉಲ್ಲಂಘಿಸಿ ಕೋಳಿ ಸಾಗಾಟಕ್ಕೆ ಯತ್ನ: ಇಬ್ಬರ ಬಂಧನ

0
35

ಮುಳ್ಳೇರಿಯ: ಕೊಟ್ಯಾಡಿ ಚೆಕ್‌ಪೋಸ್ಟ್ ಬಳಿಯಿಂದ ಕರ್ನಾ ಟಕಕ್ಕೆ ತೆರಳುತ್ತಿದ್ದ ಕೇಳಿಸಾಗಾಟ ವ್ಯಾನ್‌ನ್ನು ಆದೂರು ಪೊಲೀಸರು ವಶಪಡಿಸಿದ್ದಾರೆ. ಲಾರಿಯಲ್ಲಿದ್ದ ಪಳ್ಳಂಗೋಡು ನಿವಾಸಿಗಳಾದ ಶಂ ಸುದ್ದೀನ್, ಮುಹಮ್ಮದ್ ಹಾರೀಶ್ ಎಂಬಿವರನ್ನು ಬಂಧಿಸಲಾಗಿದೆ.

ಲಾಕ್‌ಡೌನ್  ಜಾರಿಯಲ್ಲಿರು ವಂತೆ ಒಳದಾರಿಗಳ ಮೂಲಕ ಕರ್ನಾ ಟಕದಿಂದ ಕೋಳಿ ತರಲು ಹೋಗು ತ್ತಿದ್ದಾಗ ಇವರನ್ನು ಸೆರೆಹಿಡಿದಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY