ಕರ್ನಾಟಕ ಮದ್ಯ ಸಹಿತ ಸೆರೆ

0
49

ಕಾಟುಕುಕ್ಕೆ: ಕೊಡಂ ಕೇರಿಯ ವಸಂತ ಎಂಬಾತನನ್ನು ೨೦ ಬಾಟ್ಲಿ ಕರ್ನಾಟಕ ಮದ್ಯ ಸಹಿತ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆ ಸಂಜೆ ಮನೆ ಬಳಿಯಿಂದ ಈತನನ್ನು ಮದ್ಯ ಸಹಿತ ಬಂಧಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

NO COMMENTS

LEAVE A REPLY